‘ಇನ್‌ಸೈಡರ್ ಕನ್ನಡ’ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಪ್ರತಿಯೊಂದು ಲೇಖನವು ಸಾರ್ವಜನಿಕ ಮಾಹಿತಿ ಮತ್ತು ಜಾಗೃತಿಯ ಉದ್ದೇಶವನ್ನು ಹೊಂದಿದೆ. ನಮ್ಮ ಕೆಲವು ವರದಿಗಳು ಅಪರಾಧ ಹಿನ್ನೆಲೆಯ ನೈಜ ಘಟನೆಗಳು, ಸೂಕ್ಷ್ಮ ವಿಷಯಗಳು ಅಥವಾ ತೀವ್ರ ಭಾವನಾತ್ಮಕ ಘಟನೆಗಳನ್ನು ಆಧರಿಸಿರಬಹುದು. ಈ ಲೇಖನಗಳಲ್ಲಿನ ವಿವರಣೆಗಳು ಕೆಲವೊಮ್ಮೆ ಕಠಿಣವಾಗಿರಬಹುದು ಅಥವಾ ಓದುಗರಿಗೆ ಆಘಾತ ಉಂಟುಮಾಡಬಹುದು.
ಇಂತಹ ಲೇಖನಗಳನ್ನು ಓದುವ ಮುನ್ನ ಓದುಗರು ತಮ್ಮ ಸ್ವವಿವೇಚನೆಯನ್ನು ಬಳಸಬೇಕೆಂದು ನಾವು ಕೋರುತ್ತೇವೆ. ಲೇಖನದಲ್ಲಿನ ವಿಷಯಗಳಿಂದ ಓದುಗರಿಗೆ ಉಂಟಾಗುವ ಯಾವುದೇ ಮಾನಸಿಕ, ಭಾವನಾತ್ಮಕ ಅಥವಾ ಇತರ ಪ್ರಭಾವಗಳಿಗೆ ‘ಇನ್‌ಸೈಡರ್ ಕನ್ನಡ’ ತಂಡವು ನೇರವಾಗಿ ಜವಾಬ್ದಾರಿಯಲ್ಲ. ಲೇಖನಗಳ ಒಳನೋಟಗಳು ಕೇವಲ ಸತ್ಯ ಘಟನೆಗಳ ಕ್ರೋಢೀಕರಣವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮ್ಮದಲ್ಲ.
ಈ ವೆಬ್‌ಸೈಟ್‌ನಲ್ಲಿನ ಯಾವುದೇ ವಿಷಯ ಅಥವಾ ಮಾಹಿತಿಗಳನ್ನು ಕಾಪಿ ರೈಟ್ (Copyright) ಅನುಮತಿಯಿಲ್ಲದೆ ಬೇರೆಡೆ ಬಳಸುವಂತಿಲ್ಲ. ಅಲ್ಲದೆ, ಈ ಲೇಖನಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಯಾವುದೇ ಸಂಸ್ಥೆಯ ಅಥವಾ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ.
